Actor Sudeep's Pailwaan kannada movie audio will be releasing by Puneeth Rajkumar in Chithradurga.ಪೈಲ್ವಾನ್' ಸಿನಿಮಾ ಆಡಿಯೋವನ್ನು ಸೂಪರ್ ಸ್ಟಾರ್ ಬಿಡುಗಡೆ ಮಾಡುತ್ತಿದ್ದಾರೆ. ಆ ಸೂಪರ್ ಸ್ಟಾರ್ ಯಾರು..? ಎಂದು ಜನರಿಗೆ ಊಹೆ ಮಾಡಿ ಹೇಳಲು ಚಿತ್ರತಂಡ ಒಂದು ಪ್ರಶ್ನೆ ಕೇಳಿದೆ.